1cold work
ನಾಮವಾಚಕ

(ಲೋಹಗಾರಿಕೆ) ಶೀತಗೆಲಸ; ಶೀತತಂತ್ರ; ಶೈತ್ಯವಿಧಾನ; ಲೋಹವನ್ನು ಕಾಯಿಸದೆ ಅದರಿಂದ ವಸ್ತುಗಳನ್ನು ಮಾಡುವ ವಿಧಾನ, ತಂತ್ರ.